Surprise Me!

12 ವರ್ಷಗಳ ನಂತರ ಪಶ್ಚಿಮ ಘಟ್ಟದಲ್ಲಿ ಅರಳಿದ ನೀಲಿ ಕುರುಂಜಿ ಹೂಗಳು | Oneindia Kannada

2018-10-24 8 Dailymotion

Neelakurinji flower blooms in 12 years. After 12 long years Neela Kurinji flower bloom in Kumara Parvatha area of Western Ghat. The last bloom took place in 2006.

ಪಶ್ಚಿಮ ಘಟ್ಟ ಪ್ರಕೃತಿ ಸೌಂದರ್ಯದ ಗಣಿ. ಈ ಘಟ್ಟದ ಒಡಲಲ್ಲಿ ಏನಿದೆ? ಏನಿಲ್ಲ ಎಂಬುದು ಊಹೆಗೂ ನಿಲುಕುವುದಿಲ್ಲ. ಈಗ ಚುಮು ಚುಮು ಚಳಿಯ ನಡುವೆ ಈ ಪಶ್ಚಿಮ ಘಟ್ಟವನ್ನು ನೋಡುವುದೇ ಕಣ್ಣಿಗೆ ಹಬ್ಬ.